ವಸಂತ ಅಗಸಿಮನಿ ಇವರು ೧೯೫೩ ಮೇ ೨೩ರಂದು ಹುನ್ನೂರು ಗ್ರಾಮದಲ್ಲಿ ಜನಿಸಿದರು. == ಸಾಹಿತ್ಯ == === ಕಾವ್ಯ === ಹಳೇ ಬೇರು ಹೊಸ ಚಿಗುರು === ಇತರ === ಹುನ್ನೂರ ಹೊನ್ನು ಹುನ್ನೂರ ಶ್ರೀಗಂಧ == ಪ್ರಶಸ್ತಿ == ಶ್ರೀ ಚನ್ನಬಸವೇಶ್ವರ ನಾಟ್ಯಕಲಾಸಂಘ ಪ್ರಶಸ್ತಿ ಹುಬ್ಬಳ್ಳಿ ವೀರ ಪುಲಿಕೇಶಿ ಕನ್ನಡ ಬಳಗ ಪ್ರಶಸ್ತಿ ಸಂಕ್ರಮಣ ಸಾಹಿತ್ಯ ಸ್ಪರ್ಧೆ ಬಹುಮಾನ